ಸಂಪನ್ನಗೊಂಡ ಮಂಗಳೂರು ದಸರಾದ ಕೆಲವು ಝಲಕ್‌ಗಳು ಇಲ್ಲಿವೆ ನೋಡಿ ಕಣ್ತುಂಬಿಕೊಳ್ಳಿ October 03, 2025 Get link Facebook X Pinterest Email Other Apps ಮಂಗಳೂರು ದಸರಾದ ಶಾರದಾ ಮಾತೆಯ ಶೋಭಾಯತ್ರೆ ಗುರುವಾರ ಸಾಯಂಕಾಲ ಆರಂಭಗೊಂಡು ಶುಕ್ರವಾರ ಮುಂಜಾನೆ ಸಂಪನ್ನಗೊಂಡಿತು.ನಾನಾ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರು ಕೂಡ ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಾ ಶೋಭಾಯಾತ್ರೆಯ ಶೋಭೆ ಹೆಚ್ಚಿಸಿದರು.