ಬಜಪೆ ಬಂಟರ ಸಂಘದ ಅಧ್ಯಕ್ಷರಾಗಿ ವೇಣುಗೋಪಾಲ್ ಶೆಟ್ಟಿ ಪಡುಮನೆ ಕರಂಬಾರು ಆಯ್ಕೆ

ಬಂಟರ ಸಂಘ (ರಿ) ಬಜಪೆ ವಲಯದ ಮುಂದಿನ 3 ವರ್ಷ ಗಳ ಅವಧಿಗೆ ಅಧ್ಯಕ್ಷರಾಗಿ ಸಮಾಜ ಮುಖಿ ಸೇವಾ ಮನೋಭಾವದ ಸರಳ ವ್ಯಕ್ತಿತ್ವದ ಶ್ರೀ ವೇಣುಗೋಪಾಲ್‌ ಶೆಟ್ಟಿ ಪಡುಮನೆ ಕರಂಬಾರು ಆಯ್ಕೆಯಾಗಿದ್ದಾರೆ.

Post a Comment

Previous Post Next Post