SSLC Result : ಶೇ.91 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬಜಪೆಯ ಹನ್ಫಾ ಫಾತಿಮಾ

ಬಜಪೆಯ ಸಂತ ಜೋಸೆಫರ ಪದವಿಪೂರ್ವ ಕಾಲೇಜ್ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿನಿ ಹನ್ಫಾ ಫಾತಿಮಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.91(564) ಅಂಕಗಳನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಬಜಪೆಯ ಕೂಲ್ ಪಾಯಿಂಟ್‌ನ ಅಬ್ದುಲ್ ಹಮೀದ್ ಹಾಗೂ ಅರ್ಷಿಯಾ ದಂಪತಿಯ ಪುತ್ರಿ.

Post a Comment

Previous Post Next Post