ಎಂ.ಆರ್.ಫಿಲ್ಮ್ ಫ್ಯಾಕ್ಟರಿ, ರಾಯ್‌ರಾ ವೆಂಚರ್ಸ್ ನಿರ್ಮಿಸಿ ಕೆವಿಎನ್ ಅರ್ಪಿಸಿ ಪುನೀತ್ ರಚಿಸಿ ನಿರ್ದೇಶಿಸಿದ ಅಚ್ಯುತ ಅವತಾರಂ ಕನ್ನಡ ಸಿನಿಮಾದ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ಗುರುವಾರ ನಡೆಯಿತು.
ಕೋಸ್ಟಲ್‌ವುಡ್ ಸಿನಿಮಾ ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ, ಅರುಣ್ ಬಂಗೇರ, ಅಚ್ಯುತ ಅವತಾರಂ ಸಿನಿಮಾದ ನಿರ್ಮಾಪಕ ರುಧ್ರಮೂರ್ತಿ, ಕಲಾವಿದರಾದ ತಿಮ್ಮಪ್ಪ ಕುಲಾಲ್, ಪ್ರಶಾಂತ್ ಸಿ.ಕೆ., ಪಿಂಕಿರಾಣಿ, ಚಂದ್ರಕಲಾ ಕದಿಕೆ, ನಿತಿನ್ ರೈ ಕುಕ್ಕುವಳ್ಳಿ, ಅಖಿಲ್ ಉಚ್ಚಿಲ್, ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.
Post a Comment