ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ನೇಮಕಗೊಂಡ ಪದ್ಮರಾಜ್ ಆರ್. ಪೂಜಾರಿಯವರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರಾದ ಕೃಷ್ಣ ಅಡಿಗ, ಮುಖಂಡರಾದ ಶಶಿಧರ್ ಹೆಗಡೆ, ದಿಲ್‌ರಾಜ್ ಆಳ್ವ, ಹರಿನಾಥ್ ಜೋಗಿ, ಮೋಹನ್ ಕದ್ರಿ, ರಾಜೇಂದ್ರ ಚಿಲಿಂಬಿ, ದ.ಕ.ಜಾನಪದ ಪರಿಷತ್ ಉಪಾಧ್ಯಕ್ಷ ಟಿಪೇಶ್ ಎಸ್.ಅಮೀನ್ ಅದ್ಯಪಾಡಿ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
Post a Comment